ಮಂಗಳೂರು: ಕುದ್ರೋಳಿ ಶ್ರೀ ಗೋಕಣಱನಾಥ ಕ್ಷೇತ್ರದಲ್ಲಿ  ನಡೆಯುತ್ತಿರುವ ಬ್ರಹ್ಮಕಲಶೋತ್ಸವದ  ಅಂಗವಾಗಿ ಫೆ. 13ರಂದು  ಬುಧವಾರ ಬೆಳಿಗ್ಗೆ 5 ರಿಂದ ಮಹಾಗಣಪತಿ ಹೋಮ, ತ್ರಿಕಾಲ ಗುರುಪೂಜಾ, ತ್ರಿಕಾಲ ಅಂಕುರ ಪೂಜಾ, ತ್ರಿಕಾಲ ಭಗವತೀ ಪೂಜಾ, ಚತು   ಶುದ್ಧಿದಾರ, ಪಂಚಕಂ, ಪಂಚಗವ್ಯ, ಪಂಚ ವಿಂಶತಿ, ಕಲಶ ಮಹಾಪೂಜೆ.   ಸಂಜೆ 6ರಿಂದ ದೀಪಾರಾಧನ,ಪ್ರೋಕ್ತ ಹೋಮ,ಪ್ರಾಯಶ್ಚಿತ ಹೋಮ,ಬಿಂಬ ಶುದ್ಧಿ, ಕುಂಡ ಶುದ್ಧಿ, ಮಹಾಪೂಜೆ. *ಸಂಜೆ ಗಂಟೆ 4ಕ್ಕೆ ನೆಹರೂ ಮೈದಾನ ದಿಂದ ಶ್ರೀ ಕ್ಷೇತ್ರಕ್ಕೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ * ನಡೆಯಲಿದೆ. ದಕ್ಷಿಣ ಕನ್ನಡ , ಉಡುಪಿ,   ಚಿಕ್ಕಮಂಗಳೂರು, ಕಾಸರಗೋಡು   ನಾನಾ ಭಾಗಗಳಿಂದ ನೂರಾರು ವಾಹನಗಳಲ್ಲಿ  ಹೊರೆಕಾಣಿಕೆಯು  ನೆಹರು ಮೈದಾನದಿಂದ ಶ್ರೀ ಕ್ಷೇತ್ರಕ್ಕೆ  ಆಗಮಿಸಲಿದೆ ಎಂದು  ಕ್ಷೇತ್ರಾಡಳಿತ ಮಂಡಳಿಯ ಆರ್ ಪದ್ಮರಾಜ್ ಹೇಳಿದ್ದಾರೆ.
ReplyForward

By suddi9

Leave a Reply

Your email address will not be published. Required fields are marked *