ಸುದ್ದಿ9:ಬಂಟ್ವಾಳ: ನೈಸಗಿಕವಾದಿ ಬಣ್ಣಗಳನ್ನು ತಯಾರಿಸಿ ಮೇಕಪ್ ಮಾಡುತ್ತಿದ್ದ ಹಿರಿಯ ಪ್ರಸಾಧನ ಕಲಾವಿದ ಐತಪ್ಪ ಪೂಜಾರಿ ಪಚ್ಚಿನಡ್ಕ ಇವರಿಗೆ ಮಂಗಳೂರು ತುಳು ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಕದ್ರಿ ಗೊಕುಲ ಸಭಾಭವನದಲ್ಲಿ ಸನ್ಮಾನ ನಡೆಯಿತು. ದಾಸ್ ಚಾರಿಟೇಬಲ್ ಟ್ರಸ್ಟನ ಪೌಂಡರ್ ಅನಿಲ್ ದಾಸ್, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಲ|ಕಿಶೋರ್ ಡಿ.ಶೆಟ್ಟಿ, ಸನ್ಟೆಕ್ಇನ್ಪ್ರಾಮ್ ಬಿಲ್ಡಿಂಗ್ ಇಂಡಿಯಾ ಲಿಮಿಟೆಡ್ನ ಮ್ಯಾನೆಂಜಿಗ್ ಡೈರೆಕ್ಟರ್ ಮಾಧವ ಎ.ಆರ್, ಉದ್ಯಮಿ ಎಂ.ಗಣೇಶ್ ಮಲ್ಲಿ ಮತ್ತು ಕಲಾವಿದ ಎಚ್.ಕೆ.ನಯನಾಡು ಉಪಸ್ಥಿತರಿದ್ದರು.

