ಮಂಗಳೂರು :ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಂಟ್ಬಾಳ ತಾಲೂಕಿನ ಬೊಂಡಾಲ ಸರೋಜಿನಿ ಶೆಟ್ಟಿಯವರ ಮನೆಗೆ ತೆರಳಿ ಆಶೀರ್ವಾದ ಪಡೆದರಲ್ಲದೆ ತನ್ನ ರಾಜಕೀಯ ಗುರುಗಳಲ್ಲಿ ಒಬ್ಬರಾದ ಬೊಂಡಾಲ ಜಗನ್ನಾಥ ಶೆಟ್ಟಿ ಯವರ ಗೋರಿಗೆ ಪ್ರಣಾಮ ಸಲ್ಲಿಸಿದರು.  ಈ ವೇಳೆ ಮಾಜಿ ಸಚಿವ ರಮಾನಾಥ ರೈ ಮತ್ತು ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಬಾಗಿಯಾಗಿದ್ದರು

WhatsApp Image 2019-04-04 at 3.01.57 PM (1)

WhatsApp Image 2019-04-04 at 3.01.56 PM

WhatsApp Image 2019-04-04 at 3.01.58 PM

By suddi9

Leave a Reply

Your email address will not be published. Required fields are marked *