ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಸ್‍ಡಿಎಂ ಕಾಲೇಜ್ ಮ್ಯಾನೇಜ್‍ಮೆಂಟ್ ಯೂತ್ ಫೆಡರೇಶನ್ ನ ಅಸಿಸ್ಟೆಂಟ್ ಫ್ರೊಫೆಸರ್ ಪ್ರಸನ್ನ ಕುಮಾರ್ ಟಿ ಇವರ ವತಿಯಿಂದ ಉಚಿತ ನೋಟ್ ಬುಕ್ ಮತ್ತು ಕಂಪಾಸ್ ಬಾಕ್ಸ್ ಹಾಗೂ ವಿಟ್ಲದ ಈಶ್ವರ ಆಂಡ್ ಸನ್ಸ್ ಕ್ಲೋತ್ ಶಾಪ್ ಸವರಿಂದ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು.

WhatsApp Image 2019-06-13 at 8.09.08 AM
ಎಸ್‍ಡಿಎಂಸಿ ಅಧ್ಯಕ್ಷ ಪ್ರವೀಣ ಸರಳಾಯ, ಉಮಾನಾಥ ರೈ, ಸಂತೋಷ್ ಕುಮಾರ್, ಮುಖ್ಯ ಶಿಕ್ಷಕಿ ಜಯಂತಿ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *