ಸುದ್ದಿ9ಬಂಟ್ವಾಳ: ಇಲ್ಲಿನ ವಿವಿಧ ಇಲಾಖೆಗಳ ಮೂಲಕಾರ್ಯಕರ್ತರಿಗೆ ಹಾಗೂ ಮೇಲ್ವಿಚಾರಣಾಧಿಕಾರಿಗಳಿಗೆ ರಾಷ್ಟೀಯ ಕೃಷಿ ವಿಮಾ ಕಾರ್ಯಕ್ರಮದಡಿ ಬೆಳೆ ಕಟಾವು ಪ್ರಯೋಗ ಹಮ್ಮಿಕೊಳ್ಳುವ ಮತ್ತು ಪಹಣಿಯಲ್ಲಿ ಬೆಳೆ ಕ್ಷೇತ್ರ ದಾಖಲಿಸುವ ಬಗ್ಗೆ ತರಬೇತಿ ಕಾರ್ಯಗಾರವನ್ನು ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ಉದ್ಘಾಟಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರದೀಪ್ ಡಿ.ಸೋಜ,ಕೃಷಿ ಇಲಾಖೆಯ ನಂದನ್ ಶೆಣ್ಯೆ , ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ಸಹಾಯಕ ಸಾಂಖ್ಯಿಕ ಅಧಿಕಾರಿ ಮನಮೋಹನ ಮತ್ತು ಎ.ಡಿ.ಬೋಪಯ್ಯ ಉಪಸ್ಥಿತರಿದ್ದರು.
