ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಚಂದಳಿಕೆ ಶಾಲೆಯಲ್ಲಿ ಯೋಗಗುರು ಸಂಜೀವ ಪೂಜಾರಿಯವರು ಮಕ್ಕಳಿಗೆ ಯೋಗಾಭ್ಯಾಸ ತರಬೇತಿ ನೀಡಿದರು, ಎಸ್ಡಿಎಂಸಿ ಉಪಾಧ್ಯಕ್ಷ ವಾಸುದೇವ, ಮುಖ್ಯ ಶಿಕ್ಷಕ ವಿಶ್ವನಾಥ ಗೌಡ, ಸಹಶಿಕ್ಷಕರು, ಮಕ್ಕಳು ಉಪಸ್ಥಿರಿದ್ದರು.