ಬಂಟ್ವಾಳ  ; ಬಡಗ ಬೆಳ್ಳೂರು *ಮೊಸರು ಕುಡಿಕೆ ಸೇವಾ ಸಮಿತಿ ಬಾಳಿಕೆ ಇದರ ಆಯೋಜನೆಯಲ್ಲಿ* ಮೊಸರು ಕುಡಿಕೆ ಹಬ್ಬದ ಪ್ರಯೂಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ *ಪ್ರಶಾಂತ್ ಗುರುಪುರ ಇವರ ಸಾರಥ್ಯದ* ರಂಗ್ ದ ಕಲಾವಿದೆರ್ ಅಭಿನಯದ  *ಮೆಲ್ಲ ಪಾತೆರ್ಲೆ* ನಾಟಕ  ನೆರೆದ ಜನರ ಕಣ್ಣಲ್ಲಿ ಕಂಬನಿ ಹರಿಸುದರ ಜೊತೆಗೆ ಹಾಸ್ಯದ ರಸದೌತಣ ಬಡಿಸಿತು. ಹಾಡುಗಳು ನಾಟಕದ ಮೆರುಗು  ಹೆಚ್ಚಿಸಿದ್ದವು.Untitled-1

IMG_20190824_225414


IMG_20190824_204520*ವಿಶೇಷ ಆಕರ್ಷಣೆಯಾಗಿ ಗಗ್ಗರ ,ಜೀಟಿಗೆ, ದೈವದ ಆವೇಶ ಮೈ ನವಿರೇಳಿಸುವ ದೃಶ್ಯಗಳು* ಉತ್ತಮ ಸಂದೇಶದೊಂದಿಗೆ ಕಲಾಭಿಮಾನಿಗಳ ಮನ ಮಿಡಿಯುವ ಹಾಗೆ ಅಭಿನಯ ಮಾಡುವ ಮೂಲಕ ಮೆಲ್ಲ ಪಾತೆರ್ಲೆ ನಾಟಕದ ಪ್ರಥಮ ಪ್ರದರ್ಶನ ಯಶಸ್ವೀ ಗೊಂಡಿತು . ಈ ಸಂದರ್ಭದಲ್ಲಿ ತಂಡದ ರುವಾರಿ ಪ್ರಶಾಂತ್ ಗುರುಪುರ ಅವರಿಗೆ ಸನ್ಮಾನ ಮಾಡಿ ಗೌರವಾರ್ಪಣೆ ಮಾಡಲಾಯಿತು.

 

By suddi9

Leave a Reply

Your email address will not be published. Required fields are marked *