ಬಿ ಸಿ ರೋಡು: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ ಸಿ ರೋಡು ಇದರ ಆಶ್ರಯದಲ್ಲಿ ನಡೆದ 40 ನೇ ವರ್ಷದ ಸಾರ್ವಜನಿಕ  ಶ್ರೀ ಗಣೇಶೋತ್ಸವ  ಶೋಭಾ ಯಾತ್ರೆ ಪ್ರಯುಕ್ತಶ್ರೀ ಗಣೇಶೋತ್ಸವ ಸ್ವಾಗತ ಸಮಿತಿ ಕೈಕಂಬ ಇವರು ಕೈಕಂಬದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಗಣೇಶೋತ್ಸವ ಸ್ವಾಗತ ಸಮಿತಿ ಕಾರ್ಯಕ್ರಮ ಸಭಾ ವೇದಿಕೆಯಲ್ಲಿ ಹೈನುಗಾರಿಕೆ ಕೃಷಿಕ ಕಳೆದ ಹಲವಾರು ವರ್ಷಗಳಿಂದ ಹೈನುಗಾರಿಕೆ ನಡೆಸಿಕೊಂಡು ಬರುತ್ತಿರುವ ನಮ್ಮ ಎಸ್ ಆರ್ ಗ್ರೂಪ್ ಸದಸ್ಯರಾದ ಪುಷ್ಪರಾಜ್ (ವನದುರ್ಗ) ಅವರ ಸೇವಾ ಪರಿಶ್ರಮವನ್ನು ಗುರುತಿಸಿದ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು  ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

f0cfdfc9-223b-492d-9cdf-8196da3afdcf - Copyಇದೇ ವೇದಿಕೆಯಲ್ಲಿ ಹೈನುಗಾರಿಕೆಯನ್ನೆ ದುಡಿಮೆ ಮಾಡಿ ಕೊಂಡ ಕೃಷಿ ಕುಟುಂಬದಿಂದ ಬಂದ ಪ್ರಗತಿಪರ ಕೃಷಿಕೆ ಗುಲಾಬಿ ಮೊಡಂಕಾಪು ಇವರನ್ನು ಗಣೇಶೋತ್ಸವ ಸ್ವಾಗತ ಸಮಿತಿಯವರು ಸ್ಮರಣಿಕೆ ನೀಡಿ ಸಾಲು ಹೊದಿಸಿ ಸನ್ಮಾನಿಸಿದರು.b8374084-1f0b-4fb6-a676-f0d2ae8abc52 - Copy

By suddi9

Leave a Reply

Your email address will not be published. Required fields are marked *