ಉಡುಪಿ : ಕೆ.ಎಂ.ಸಿ ಮಣಿಪಾಲ ಹಾಗೂ ಜಯ೦ಟ್ಸ್ ಗ್ರೂಪ್ ಉಡುಪಿ- ಬ್ರಹಾವರ ಇದರ ವತಿಯಿ೦ದ ಚಿಟ್ಪಾಡಿ ವಿಶ್ವಭಾರತಿ ಅಸೋಸಿಯೇಶನ್ ಗಣ್ಯೇಶೋತ್ಸವ ಸಮಾರಂಭದಲ್ಲಿ ಸೆ.10 ಮಂಗಳವಾರ ಉಚಿತ ಕಣ್ಣು, ಚಮ೯ ರೋಗ ಚಿಕಿತ್ಸಾ ಶಿಬಿರ ನಡೆಯಿತು.ಈ ಸ೦ದಭ೯ದಲ್ಲಿ ಚಮ೯ ರೋಗ ವಿಭಾಗ ಮುಖ್ಯಸ್ಥ ಡಾII ಸತೀಶ್ ಪೈ’ಡಾII ಅವಿನಾಶ್ ಪ್ರಭುರವರನ್ನು ಗೌರವಿಸಲಾಯಿತು.FB_IMG_1568120433600

ವೇದಿಕೆಯಲ್ಲಿ ಜಯ೦ಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಸುಂದರ ಪೂಜಾರಿ, ಲಕ್ಷಿ ಕಾಂತ್ ಬೆಸ್ಕೂರು, ಶ್ರೀನಾಥ್ ಕೋಟ’ ಶ್ಯಾಮಪ್ರಸಾದ್ ಕುಡ್ವ, ದೇವದಾಸ್ ಕಾಮತ್, ಮುಂತಾದವರಿದ್ದರು. ರಾಘವೇ೦ದ್ರ ಪ್ರಭು, ಕವಾ೯ಲು ನಿರೂಪಿಸಿದರು ಸುಮಾರು 200 ಜನ ಶಿಬಿರದ ಪ್ರಯೋಜನ ಪಡೆದರು.

By suddi9

Leave a Reply

Your email address will not be published. Required fields are marked *