ಶ್ರೀನಿವಾಸಪುರ: 2019-20ನೇ ಸಾಲಿಗೆ ಕೋಲಾರ ಜಿಲ್ಲಾ ಮಟ್ಟದ 14-17 ವರ್ಷದ ಮಾಧ್ಯಮ ಮತ್ತು ಪ್ರೌಢಶಾಲೆಯ ಬಾಲಕರ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ ಕರಾಟೆಯಲ್ಲಿ ವೇಣು ವಿದ್ಯಾ ಸಂಸ್ಥೆಯ 9ನೆ ತರಗತಿಯ ವಿದ್ಯಾರ್ಥಿನಿ ಎಸ್. ಪ್ರಣತಿ, ಎಸ್.ಎಫ್.ಎಸ್.ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಎ. ಅನುಷಾ, ಇದೆ ಶಾಲೆಯ 6ನೇ ತಗತಿಯ ವಿದ್ಯಾರ್ಥಿ ವಿಠಲ್ ಮಲ್ಯ.

karate
ಇವರು ಜಿಲ್ಲಾ ಮಟ್ಟದ ಕರಾಟೆಯ ಸ್ಪರ್ದೆಯಲ್ಲಿ ಆಯ್ಕೆಯಾಗಿ ಪ್ರಥಮ ಸ್ಥಾನವನ್ನು ಪಡೆದು ಬೆಳಗಾವಿಯಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ ಎಂದು ಒಕಿನೋವಾ ಗೋಜರೈ ಕರಾಟೆ ಶಾಲೆಯ ತರಬೇತುದಾರ ಹೆಚ್.ಎನ್. ನರಸಿಂಹಯ್ಯ ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *