ಬಂಟ್ವಾಳ, : ಮಂಗಳೂರು ಮತ್ತು ಬಂಟ್ವಾಳ  ಶ್ರೀ  ಯೋಗನಿಧಿ ಪತಂಜಲಿ ಪ್ರತಿಷ್ಠಾನವು ಬಿ.ಸಿ.ರೋಡಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಸಮಗ್ರ ಪ್ರಶಸ್ತಿ ಪಡೆದಿದೆ. ಆಳ್ವಾಸ್‌ನ ಯೋಗಪಟು ಪವನ್ ಪುರುಷರ ವಿಭಾಗ ಹಾಗೂ ದೊಡ್ಡಬಳ್ಳಾಪುರದ ನಿಸರ್ಗ ಯೋಗಕೇಂದ್ರದ ಗಾನಶ್ರೀ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಗಳಿಸಿದರು.
ಅತ್ಯಧಿಕ ಯೋಗಪಟುಗಳೊಂದಿಗೆ ಭಾಗವಹಿಸಿದ ಪುತ್ತೂರು ವೀರಮಂಗಲದ ಸರಕಾರಿ ಹಿ.ಪ್ರಾ.ಶಾಲೆಯು ಅತ್ಯಧಿಕ ಪ್ರಾತಿನಿಧ್ಯ ಸಂಸ್ಥೆ ಎಂಬ ಬಹುಮಾನ ಪಡೆಯಿತು.
CHAMPION OF CHAMPIONS PRASHASTI PRADHANA
ಸ್ಪರ್ಧೆಯ ಫಲಿತಾಂಶ
೮ ರಿಂದ ೧೦ ವಯೋಮಾನ ಬಾಲಕರ ವಿಭಾಗ: ಪ್ರಥಮ ಕೌಸ್ತುಬ್ ಶರಶ್ಚಂದ್ರ ರಾವ್ ಬೆಂಗಳೂರು, ದ್ವಿತೀಯ ಅಭಯ ಟಿ.ಎಸ್. ಸಾಂದೀಪನಿ ನರಿಮೊಗರು. ತೃತೀಯ ತರುಣ್ ಭದ್ರಾವತಿ ಮತ್ತು ಅಥರ್ವ ಎಸ್.ಹೆಗ್ಡೆ ಮಂಗಳೂರು, ಬಾಲಕಿಯರ ವಿಭಾಗ ಪ್ರಥಮ ಶ್ರೀಕಲ್ಪ ಆರ್ ನೆಲಮಂಗಳ. ದ್ವಿತೀಯ ಕೃಪಾ, ವೀರಮಂಗಲ, ತೃತೀಯ ಶ್ರಾವ್ಯ ಸಾಂದೀಪನಿ ನರಿಮೊಗರು.
೧೧ರಿಂದ ೧೪ ವಯೋಮಾನ ಬಾಲಕರು ಪ್ರಥಮ ವಿನಯಕುಮಾರ್ ಕೆ ದೊಡ್ಡಬಳ್ಳಾಪುರ, ದ್ವಿತೀಯ ಪುನೀತ್ ಎಲ್.ಎ. ದೊಡ್ಡಬಳ್ಳಾಪುರ ಮತ್ತು ಸಂಜು ಎಂ.ಜಿ. ಆಳ್ವಾಸ್ ಮೂಡಬಿದಿರೆ, ತೃತೀಯ ರೇಣುಪ್ರಸಾದ್ ಆಳ್ವಾಸ್, ಬಾಲಕಿಯರು ಪ್ರಥಮ ವಿಜಯಲಕ್ಷ್ಮೀ  ಆಳ್ವಾಸ್, ದ್ವಿತೀಯ ವಸುಂಧರ ಯು. ಆಳ್ವಾಸ್ ತೃತೀಯ ಚೈತ್ರ ಆಳ್ವಾಸ್.
೧೫ರಿಂದ ೧೮ ವಯೋಮಾನ ಬಾಲಕರು ಪ್ರಥಮ ಪವನ್ ಆಳ್ವಾಸ್, ದ್ವಿತೀಯ ಅಭಿಷೇಕ್ ಬೆಂಗಳೂರು, ತೃತೀಯ ಮಹೇಶ್ ಆಳ್ವಾಸ್, ಬಾಲಕಿಯರು ಪ್ರಥಮ ಗಾನಶ್ರೀ ದೊಡ್ಡಬಳ್ಳಾಪುರ, ದ್ವಿತೀಯ ಶಾರದ ಕೆದ್ಲಾಯ, ಕದ್ರಿ, ತೃತೀಯ ಪ್ರಣಮ್ಯ .
ALVAS MUDABIDREGE THANDA PRASHASTI PRADHANA
೧೯ರಿಂದ ೨೫ ವಯೋಮಾನ ಯುವಕರು ಪ್ರಥಮ ಅರುಣ್ ಮಂಗಳೂರು ಮತ್ತು ಸುದರ್ಶನ್, ಆಳ್ವಾಸ್, ದ್ವಿತೀಯ ಕಾರ್ತಿಕ್ ಬಿ. ವಿವೇಕಾನಂದ ಪುತ್ತೂರು, ತೃತೀಯ ಚಂದ್ರ, ಮಂಗಳೂರು ವಿಶ್ವವಿದ್ಯಾಲಯ, ಯುವತಿಯರು ಪ್ರಥಮ ಕಾವ್ಯಶ್ರೀ ಕೈಯಾರ, ದ್ವಿತೀಯ ಭಾವನಾ ಬೆಂಗಳೂರು, ತೃತೀಯ ಶೃತಿ ಆಳ್ವಾಸ್ ಮೂಡಬಿದಿರೆ.
೨೬ರಿಂದ ೩೫ ವಯೋಮಾನ ಪುರುಷರು ಪ್ರಥಮ ಗೌತಮ್ ಪಿ.ವಿ. ಬೆಂಗಳೂರು, ದ್ವಿತೀಯ ದಾದಾ ಸಾಹೇಬ್ ಬೆಂಗಳೂರು, ತೃತೀಯ ಪಿ.ಸುದರ್ಶನ್ ದೊಡ್ಡಬಳ್ಳಾಪುರ, ಮಹಿಳೆಯರು ಪ್ರಥಮ ಸ್ವರ್ಣ ರಾವ್, ಸುರತ್ಕಲ್, ದ್ವಿತೀಯ ದಿಶಾರಾಗ್, ಧರ್ಮಸ್ಥಳ, ತೃತೀಯ ರೇಖಾ ಜಿ.ಎ.ತಿಪಟೂರು.
೩೬ರಿಂದ ೪೫ ವಯೋಮಾನ ಪುರುಷರು ಪ್ರಥಮ ಶಿವಶಂಕರಿ ಎಸ್.ಬೆಂಗಳೂರು, ದ್ವಿತೀಯ ಸ್ವಾಮಿ ಎಂ.ಬೆಂಗಳೂರು, ತೃತೀಯ ಶರತ್ ಮಂಗಳೂರು, ಮಹಿಳೆಯರು ಪ್ರಥಮ ನೇತ್ರಾವತಿ ಬೆಂಗಳೂರು, ದ್ವಿತೀಯ ನೋರ್ಮ ನಿವೇದಿತಾ ಪಯಾಝ್ ಮಂಗಳೂರು, ತೃತೀಯ ಲತಾ ಸಿ.ಎನ್. ಬಿ.ಸಿ.ರೋಡ್.
೪೬ರಿಂದ ೬೦ ವಯೋಮಾನ ಪುರುಷರು ಪ್ರಥಮ ಡಿ.ಎನ್.ಚಂದ್ರಶೇಖರ್, ಮಂಗಳೂರು. ದ್ವಿತೀಯ ಕೆ.ರಾಘವೇಂದ್ರ ಭಟ್, ಉಡುಪಿ, ತೃತೀಯ ಸತ್ಯಪಾಲನ್ ನಾಯರ್, ಬೆಳ್ತಂಗಡಿ, ಮಹಿಳೆಯರು ಪ್ರಥಮ ಲಲಿತಾ ರಾಘು ಬೆಂಗಳೂರು ಮತ್ತು ಎನ್.ವಿ.ಪ್ರಭಾ, ಮಂಗಳೂರು, ದ್ವಿತೀಯ ಸುಧಾ ಕಾಮತ್, ಮಂಗಳೂರು, ತೃತೀಯ ಮಂಗಳಗೌರಿ, ಶಿರಸಿ.
೬೦ರಿಂದ ೮೦ ವಯೋಮಾನ ಪುರುಷರು ಪ್ರಥಮ ಬಿ.ಜಿ.ವಿಜಯ ರಘುನಾಥ್,ಬೆಂಗಳೂರು, ದ್ವಿತೀಯ ವಾಮನ ಪÇಜಾರಿ, ಉಡುಪಿ, ತೃತೀಯ ಕೆ.ಗಣಪಯ್ಯ, ಪೆರುವಾಜೆ ಸುಳ್ಯ, ಮಹಿಳೆಯರು ಪ್ರಥಮ ಶುಭಲಕ್ಷೀ÷್ಮ ಟಿ.ಎಸ್.ಮೈಸೂರು, ದ್ವಿತೀಯ ಸೇವ್‌ಗುರ್ ಸುಧಾ ಕಾಮತ್, ಮಂಗಳೂರು, ತೃತೀಯ ಆಂದ್ರಯಿ ಸಿಕ್ವೇರಾ, ಮಂಗಳೂರು ಅವರು ಪಡೆದಿದ್ದಾರೆ.                    ಯೋಗನಿಧಿ ಪ್ರತಿಷ್ಠಾನದ ಗೌರವ ಅಧ್ಯಕ್ಷ, ಮೋನಪ್ಪ ಪೂಜಾರಿ, ಅಧ್ಯಕ್ಷ ಡಾ.ಶಿವಪ್ರಸಾದ್ ಶೆಟ್ಟಿ , ಕೋಶಾಧಿಕಾರಿ ಡಾ. ಸುಬ್ರಹ್ಮಣ್ಯ ಭಟ್.ಟಿ.  ನರಿಕೊಂಬು , ಕಾರ್ಯದರ್ಶಿ ಡಾ.ರಘುವೀರ ಅವಧಾನಿ, ಯೋಗಸಂವಾಹಕರಾದ ದಾಮೋದರ್ ಇ,   ಗೀತಾ ಕಾರಂತ್, ಸುಶೀಲ ಟೀಚರ್, ಪ್ರತಿಮಾ ಮತ್ತು ವ್ಯವಸ್ಥಾಪಕರಾದ ಮಂಜುನಾಥ ಪೈ, ಅರುಣಾ ಎಮ್. ಪೈ,  ಅನಿತಾ ಟೀಚರ್, ಜಯಶ್ರೀ ಗುರುಮಂದಿರ, ಪ್ರವೀಣ್ ಮಾರ್ನಬೈಲ್, ಪ್ರಸಾದ್ ನರಿಕೊಂಬು, ಭಾರತಿ ರಾವ್, ಡಾ.ಅಶ್ವಿನ್ ಬಾಳಿಗಾ, ಡಾ.ಬಾಲಕೃಷ್ಣ, ಸುಧಾ ಜೋಷಿ ನರಿಕೊಂಬು, ವಸಂತ ಶೆಟ್ಟಿ ಬೋಳಂತೂರು, ಶಕುಂತಲಾ ಬಿ.ಸಿ.ರೋಡ್ ಮೊದಲಾದವರು ಸಹಕರಿಸಿದರು.

2 Attachments

 

By suddi9

Leave a Reply

Your email address will not be published. Required fields are marked *