ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಇದರ ವತಿಯಿಂದ ವಿಕಲಚೇತನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಸಂಘದ ದಾನ ನಿಧಿಯಿಂದ ಕೊಡಲ್ಪಡುವ ಪ್ರೋತ್ಸಾಹ ಧನಸಹಾಯವನ್ನು ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಫಾತಿಮತ್ ಅಲಿಫಳಿಗೆ ಸಂಘದ ಅಧ್ಯಕ್ಷ  ಪದ್ಮನಾಭ ಕೊಟ್ಟಾರಿ ಅವರು ವಿತರಿಸಿದರು.
IMG-20191017-WA0020
ಈ ಸಂದರ್ಭದಲ್ಲಿ ಕಲ್ಲಡ್ಕ ರೈತರ ಸೇವಾ ಸಂಘ  ನಿರ್ದೇಶಕರಾದ  ಕೊರಗಪ್ಪ ನಾಯ್ಕ , ಮುಖ್ಯಕಾರ್ಯನಿರ್ವಹಣಾಧಿಕಾರಿ  ಸುರೇಶ್ ಕೆ ,ವೀರಕಂಭ ಶಾಖಾ ವ್ಯವಸ್ಥಾಪಕ ರಾದ  ವನಿತ, ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ, ಹಳೆ  ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಿನ್ನ ಮೈರ, ವಿದ್ಯಾರ್ಥಿನಿಯ ಪೋಷಕರಾದ ಮಹಮ್ಮದ್ ಹೈದರ್, ಉಪಸ್ಥಿತರಿದ್ದರು.
Attachments area

 

By suddi9

Leave a Reply

Your email address will not be published. Required fields are marked *