ಬಂಟ್ವಾಳ: ಆಧಾರ್ ಕೇಂದ್ರ ಗಳನ್ನು‌ ಗ್ರಾಮ ಮಟ್ಟದಲ್ಲಿ ತೆರೆಯ ಬೇಕು ಹಾಗೂ ಆಧಾರ್ ಕಾರ್ಡ್ ನಲ್ಲಿ‌ ತಿದ್ದುಪಡಿ ಗಳನ್ನು ಸರಳೀಕರಿಸಲು ಆಗ್ರಹಿಸಿ ಡಿ.ವೈ.ಎಫ್.ಐ  ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಉಪ ತಹಸೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
IMG-20191207-WA0036ನಿಯೋಗದಲ್ಲಿ  ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ಮುಖಂಡರಾದ ಸಾಧಿಕ್ ಬಂಟ್ವಾಳ , ಶೌಕತ್ ಆಲಿ ಖಾನ್, ಸಾಮಾಜಿಕ ಕಾರ್ಯಕರ್ತರಾದ ಸಮದ್ ಬಿ.ಸಿ.ರೋಡ್, ಇಸ್ಮಾಯಿಲ್ ಅರಬಿ ಬಂಟ್ವಾಳ ಮುಂತಾದವರಿದ್ದರು‌

By suddi9

Leave a Reply

Your email address will not be published. Required fields are marked *