ಬಂಟ್ವಾಳ:   ಸಿದ್ದಕಟ್ಟೆ ಸರಕಾರಿ  ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ  ಉಚಿತವಾಗಿ ಆಟೋಟ  ಸ್ಪರ್ಧೆಗಳಿಗೆ ತರಬೇತಿ ನೀಡುವ ಸ್ಥಳೀಯ ಯುವ ಕ್ರೀಡಾಪಟುವನ್ನು ಶಾಲಾ   ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಯುವ ಕ್ರೀಡಾಪಟು  ರಮೇಶ್ ಪೂಜಾರಿ ಹಲಕ್ಕೆ ಅವರನ್ನು  ಜಿಪಂ ಸದಸ್ಯ ತುಂಗಪ್ಪ ಬಂಗೇರರವರು   ಅಭಿನಂದಿಸಿದರು.
IMG-20191212-WA0009
ತಾ.ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು.ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಉಮೆಶ್ ಗೌಡ ಮಂಚಕಲ್ಲು  ಕೊಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ಅದ್ಯಕ್ಷ ಮನೊರಂಜನ್ ಕರಾಯ,   ,ಗ್ರಾಮ ಪಂಚಾಯತ್ ಸದಸ್ಯರಾದ ಎಸ್.ಪಿ.ಶ್ರೀದರ್,ಮಾಧವ ಶೆಟ್ಟಿಗಾರ್, ಸುರೇಶ್ ಕುಲಾಲ್, ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ  ನೋಣಯ ಶೆಟ್ಟಿಗಾರ್, ಸಂಸ್ಥೆಯ ಉಪ ಪ್ರಾಂಶುಪಾಲ ರಮಾನಂದ.ಎನ್., ಮಾಜಿ ಎಪಿಎಂಸಿ ಸದಸ್ಯ ರತ್ನಕುಮಾರ್ ಚೌಟ ಮತ್ತಿತರರು ಉಪಸ್ಥಿತರಿದ್ಸರು.

By suddi9

Leave a Reply

Your email address will not be published. Required fields are marked *