ಮಂಗಳೂರು: ಮಂಗಳೂರು ಹಿಂಸಾಚಾರ ಪ್ರಕರಣ ಮಂಗಳೂರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಭೇಟಿ ಕುದ್ರೋಳಿಯಲ್ಲಿರುವ ಮೃತ ನೌಶೀದ್ ಮನೆಗೆ ಸಿದ್ದರಾಮಯ್ಯ ಭೇಟಿ, ಸಾಂತ್ವನ ಕುಟುಂಬಕ್ಕೆ 5 ಲಕ್ಷ ಪರಿಹಾರ ವಿತರಣೆ ಜಿಲ್ಲಾ ಕಾಂಗ್ರೆಸ್ ನಿಂದ 2.5 ಲಕ್ಷ ವಿತರಣೆ ಇಬ್ಬರ ಕುಟುಂಬಕ್ಕೂ ತಲಾ 7.5 ಲಕ್ಷ ವಿತರಣೆ.
