ಬಂಟ್ವಾಳ :  ಬ್ರಹ್ಮ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶಕ್ತಿಯುವಕೇಂದ್ರ ಪುಚ್ಚಗುತ್ತು ಇದರ ವತಿಯಿಂದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಕಾರ್ಯದರ್ಶಿ ದಯಾನಂದ್ ಶೆಟ್ಟಿ ಮತ್ತು ಪದಾಧಿಕಾರಿಗಳಾದ ವಸಂತ್ ಕುಲಾಲ್,ರಾಜೇಶ್ ಶೆಟ್ಟಿ, ರವಿಚಂದ್ರ ಶೆಟ್ಟಿ ಹಾಗೂ ಸೀತಾರಾಮ ಶೆಟ್ಟಿಯವರ ಸಮ್ಮುಖದಲ್ಲಿ ರೂ.50,000 ವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ.ವಿ. ಬಾಬು ಕೊಪ್ಪಳ ಇವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರರಾದ ತನಿಯಪ್ಪ ಮತ್ತು ಗಿರಿಧರ ಇವರೂ ಉಪಸ್ಥಿತರಿದ್ದರು.

WhatsApp Image 2019-12-22 at 10.07.26 AM

By suddi9

Leave a Reply

Your email address will not be published. Required fields are marked *