ಬಂಟ್ವಾಳ:ಶ್ರೀ ಗುರು ಸಮಾಜ ಸೇವಾ ಸಂಘದ ಉದ್ಘಾಟನೆಯು  ಬಂಟ್ವಾಳ ತಾಲೂಕು  ಕುರಿಯಾಳ ಗ್ರಾಮದ  ದೊಂಪದ ಬಲಿ ಕ್ಷೇತ್ರದಲ್ಲಿ ನಡೆಯಿತು. ಪ್ರಗತಿಪರ ಕೃಷಿಕ  ರಘುನಾಥ ಪಯ್ಯಡೆ ಕುರಿಯಾಳ ಗುತ್ತು ಅವರು ಉದ್ಘಾಟಿಸಿದರು‌.ಅಮ್ಟಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಸಭಾಧ್ಯಕ್ಷತೆ ವಹಿಸಿದ್ದರು.

IMG-20191223-WA0021 ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ  ಮಲ್ಲಿಕಾ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ವೇದಾನಂದ ಕಾರಂತ್, ಸಮಾಜ ಸೇವಕ ಜಗದೀಶ್ ಭಂಡಾರಿ,,  ಪ್ರಗತಿಪರ ಕೃಷಿಕ   ಅಲೆಕ್ಸ್ ರೋಡ್ರಿಗಸ್ ಪೊಯಿಲ,ಅಂಥೋನಿ ಕ್ರಾಸ್ತಾ ಕೊಂಕೋಡಿ,ವಾಸುದೇವ ರಾವು ಮಲ್ಲಿಮುಗೇರ್,ಪ್ರಸನ್ನ ಭಂಡಾರಿ ಬಳ್ಳಿ ,  ಕೊಳತ್ತಮಜಲು ಬಿಲ್ಲವ ಸಂಘದ ಗೌರವ ಅಧ್ಯಕ್ಷ ತಾಚಪ್ಪ ಪೂಜಾರಿ ಸಿಮಾಸದನ,  ವಿಲಿಯಮ್ ಡಿಕೋಸ್ತಾ ಮಾಯಿಲ್ ಕೊಡಿ,  ಕೇಶವ ಅಮೀನ್ ಕುಕ್ಕುರಿ, ಸಂಘದ ಅಧ್ಯಕ್ಷ  ರಾಘವ ಪೂಜಾರಿ ಶಾಲಾಬಾಳಿ  ಸಂಘದ ಕಾರ್ಯದರ್ಶಿ ಚಂದ್ರಹಾಸ್ ಪೂಜಾರಿ ತೆಂಡೆಮಾರ್ ಉಪಸ್ಥಿತಿದ್ದರು, ಸಂಘದಿಂದ  ಅನಾರೋಗ್ಯದಲ್ಲಿರುವ ಕುರಿಯಾಳ ಗ್ರಾಮದ ಪ್ರಮೀಥ್ ಅವರಿಗೆ 10 ಸಾ.ರೂ.ಸಹಾಯಧನ  ವಿತರಿಸಲಾಯಿತು,

By suddi9

Leave a Reply

Your email address will not be published. Required fields are marked *