ಮೂಡುಬಿದಿರೆ: ಇಲ್ಲಿನ ಸಮಾಜಮಂದಿರದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನ 11 ವರ್ಷದ ವಿಭಾಗದ ಕಟಾದಲ್ಲಿ ಸೋನಲ್ ಎಸ್.ಕೋಟ್ಯಾನ್ ದ್ವಿತೀಯ, ಕಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

mbd_jan17_5 Sonal kotian
ಈಕೆ ಮಾರೂರಿನ ಶಂಕರ್ ಕೋಟ್ಯಾನ್-ಜೀವಿತಾ ಶಂಕರ್ ದಂಪತಿಯ ಪುತ್ರಿ. ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ಸಂಸ್ಥೆಯ ನದೀಂ ಅವರ ಶಿಷ್ಯೆ.

By suddi9

Leave a Reply

Your email address will not be published. Required fields are marked *