ಭಾರತದ ಸಂವಿಧಾನಅತ್ಯಂತದೊಡ್ಡದಾದ ಸಂವಿಧಾನವಾಗಿದೆ.ಜಾಗತಿಕ ಮಟ್ಟದಲ್ಲೇ ಬೃಹತ್ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾದ ಇದು ಲಿಖಿತ ಸಂವಿಧಾನವಾಗಿದ್ದು, ಬಹುಮತದಿಂದ ಒಳ್ಳೆಯ ಉದ್ದೇಶಕ್ಕಾಗಿತಿದ್ದುಪಡಿಮಾಡಬಹುದಾದಸಂವಿಧಾನವಾಗಿದ್ದು, ಡಾ|ಬಿ.ಆರ್.ಅಂಬೇಡ್ಕರ್‍ರವರುಇದರಕತೃವಾಗಿದ್ದಾರೆ.ಅವರನ್ನು “ಸಂವಿಧಾನ ಶಿಲ್ಪಿ” ಎಂದುಕೊಂಡಾಡುತ್ತೇವೆಎಂಬುದಾಗಿರಾಜ್ಯಶಾಸ್ತ್ರಉಪನ್ಯಾಸಕ ಶ್ರೀ ದಿನೇಶ ಶೆಟ್ಟಿ ಅಳಿಕೆ ಹೇಳಿದರು.

ಅವರುತುಂಬೆ ಪದವಿ ಪೂರ್ವಕಾಲೇಜಿನಲ್ಲಿ ಏರ್ಪಡಿಸಿದ್ದ “ಅಂಬೇಡ್ಕರ್‍ಒಂದುಓದು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಇದೇ ಸಂದರ್ಭದಲ್ಲಿಕನ್ನಡ ಮತ್ತು ಸಂಸ್ಕøತಿಇಲಾಖೆಯವರು “ಅಂಬೇಡ್ಕರ್‍ಜೀವನ ಮತ್ತು ಸಾಧನೆ” ಕುರಿತಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ಭಾಗವಹಿಸಿದ ಪ್ರತಿಯೊಬ್ಬರನ್ನೂ ಸಮಾರಂಭದಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಎನ್. ಗಂಗಾಧರ ಆಳ್ವರು ಬಹುಮಾನ ವಿತರಿಸಿ ಮಾತನಾಡುತ್ತಅಂಬೇಡ್ಕರ್‍ಓರ್ವಜಾತ್ಯಾತೀತ, ರಾಜಕೀಯ, ಸಾಮಾಜಿಕಧುರೀಣಎಂದುಗುಣಗಾನ ಮಾಡಿದರು.
ತುಂಬೆಕಾಲೇಜಿನಉಪನ್ಯಾಸಕರಾದ ಶ್ರೀ ವಿ.ಸುಬ್ರಹ್ಮಣ್ಯ ಭಟ್, ಡಾ| ವಿಶ್ವನಾಥ ಪೂಜಾರಿ, ಅಶೋಕ್ ಮತ್ತಿತರರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿಕನ್ನಡಉಪನ್ಯಾಸಕ ಡಿ. ಬಿ.ಅಬ್ದುಲ್‍ರಹಿಮಾನ್ ಸಂಯೋಜಿಸಿ ನಿರೂಪಿಸಿದರು.