ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಇಲ್ಲಿ ನೂತನವಾಗಿ ರೋಟರಿ ಕ್ಲಬ್ ಬಂಟ್ವಾಳ ಲೊರೇಟೊ ಹಿಲ್ಸ್ ಪ್ರವರ್ತಿತ ರೋಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ನೆರವೇರಿತು. ರೋಟರಿ ಜಿಲ್ಲೆ .3181 ರ ಜಿಲ್ಲಾ ಗವರ್ನರ್ ರೊಟೇರಿಯನ್ ಮೇಜರ್ ಡೋನರ್ ಜೋಸೆಫ್ ಮ್ಯಾಥ್ಯು ರೋಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತಾನಾಡುತ್ತ ‘ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಕ್ಲಬ್ ಸಮುದಾಯ ಚಟುವಟಿಕೆ, ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳ ಮೂಲಕ ಜೀವನಗುಣಮಟ್ಟ ನಿರ್ವಹಣೆಗೆ ಮಹತ್ವ ನೀಡುತ್ತಿದೆ. ಸೇವಾಸಕ್ತ ಯುವಜನತೆಗೆ ಇದರಲ್ಲಿ ವಿಫಲವಾದ ಅವಕಾಶಗಳಿವೆ’ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ, ರೋಟರಿ ವಲಯ 4 ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ವಲಯ 4ರ ಉSಖ ಪ್ರಕಾಶ್ ಕಾರಂತ್, ಅಧ್ಯಾಪಕ ಸಂಯೋಜಕ ಉದಯ್‍ಕುಮಾರ್ ಸಿ.ಆರ್. ಮುಖ್ಯ ಅತಿಥಿಗಳಾಗಿದ್ದರು.

ಈ ಕೆಳಗಿನವರು ರೋಟರ್ರ್ಯಾಕ್ಟ್ ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದರು.
ಅಧ್ಯಕ್ಷರು : ಕು. ಭವ್ಯ ಕೆ.ದ್ವಿತೀಯ ಬಿ.ಎ.
ಉಪಾಧ್ಯಕ್ಷರು : ಕು. ಶ್ವೇತಾ ಪಿ., ದ್ವಿತೀಯ ಬಿ.ಎ.
ಕಾರ್ಯದರ್ಶಿ : ಕು. ದಿವ್ಯ, ದ್ವಿತೀಯ ಬಿ.ಎ.
ಸಹ ಕಾರ್ಯದರ್ಶಿ : ಕು. ಯಶಸ್ವಿನಿ, ದ್ವಿತೀಯ ಬಿ.ಎ.
ಕೋಶಧಿಕಾರಿ : ಕು. ಸಂಗೀತ, ದ್ವಿತೀಯ ಬಿ.ಎ.
ಸಾರ್ಜೆಂಟ್ ಅಟ್‍ಆಮ್ರ್ಸ್ : ಮಂಜುನಾಥ್, ದ್ವಿತೀಯ ಬಿ.ಎ.
ನಿರ್ದೆಶಕರು
ಕ್ಲಬ್ ಸರ್ವಿಸ್ : ಕು. ಪ್ರೀತುವಿ.ಎಸ್., ಪ್ರಥಮ ಬಿ.ಎಸ್.ಡಬ್ಲ್ಯೂ
ಬಿಕೇಶನಲ್ ಸರ್ವಿಸ್ : ಕು. ವಿನಯಕುಮಾರಿ, ದ್ವಿತೀಯ ಬಿ.ಎ.
ಕಮ್ಯೂನಿಟಿ : ಶ್ರೀ. ಜೋಲನ್ ಮುಂಡ, ದ್ವಿತೀಯ ಬಿ.ಎಸ್.ಡಬ್ಲ್ಯೂ
ಅಂತರಾಷ್ಟ್ರೀಯ ಸೇವೆ : ಶ್ರೀ. ಬಿಶಲ್ ಕರ್ಹಾರ್, ದ್ವಿತೀಯ ಬಿ.ಎಸ್.ಡಬ್ಲ್ಯೂ
ಯವಜನ ಸೇವೆ : ಕು. ಯಶಸ್ವಿನಿ, ದ್ವಿತೀಯ ಬಿ.ಎ.
ಕು. ಶ್ವೇತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ರೋಟರಿಕ್ಲಬ್ ಲೊರೆಟ್ಟೊ ಹಿಲ್ಸ್ ಇಲ್ಲಿನ ಅಧ್ಯಕ್ಷರಾದ ಖಣಟಿ. ಪದ್ಮರಾಜ್ ಬಲ್ಲಾಳ್ ಇವರು ಸ್ವಾಗತಿಸಿದರು. ಕು.ದಿವ್ಯ ಇವರು ಧನ್ಯವಾದ ಸಲ್ಲಿಸಿದರು. ಪ್ರೊ. ಅಶೋಕ ಕುಮಾರ್ ಬಿ ಕಾರ್ಯಕ್ರಮವನ್ನು ನಿರೂಪಿಸಿದರು.