ಶ್ರೀನಿವಾಸಪುರ:ತಾಲೂಕಿನ ಚೊಕ್ಕರೆಡ್ಡಿಹಳ್ಳಿಯಲ್ಲಿ ಕಳ್ಳಬಟ್ಟಿ ಮಾರುತ್ತಿದ್ದ ಯವಕರ ಮನೆ ಮೇಲೆ ದಾಳಿ ಮಾಡಿರುವ ಅಬಕಾರಿ ಇಲಾಖೆಯವರು ಒರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಉಳಿದ ಇಬ್ಬರು ತಪ್ಪಿಸಿಕೊಂಡಿರುತ್ತಾರೆ.16-1A

ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಪುರ ತಾಲೂಕು ರೋಣೂರು ಹೋಬಳಿ ಚೊಕ್ಕರೆಡ್ಡಿ ಗ್ರಾಮದ ಮನೆಯೊಂದರ ಮೇಲೆ ಅಬಕಾರಿ ಡಿ.ವೈ.ಎಸ್.ಪಿ ಚಂದ್ರಕಲಾ ಅವರ ನೇತೃತ್ವದಲ್ಲಿ ದಾಳಿ ನಡೆಸಿದಾಗ ಒರ್ವ ಆರೋಪಿ ಸುನಿಲ್ ಸಿಕ್ಕಿಬಿದ್ದಿರುತ್ತಾನೆ ಉಳಿದ ಇನ್ನಿಬ್ಬರು ಲೋಕೆಶ್ ಮತ್ತ ಗಜೇಂದ್ರ ಪರಾರಿಯಾಗಿರುತ್ತಾರೆ ಎಂದು ಅಬಕಾರಿ ವೃತ್ತ ನಿರಿಕ್ಷಕ ಅರುಣ್ ಕುಮಾರ್ ತಿಳಿಸಿರುತ್ತಾರೆ. ಅವರನ್ನು ಸಹ ಶಿಘ್ರವಾಗಿ ಬಂಧಿಸಲಾಗುವುದು ಎಂದು ಹೇಳಿರುತ್ತಾರೆ.ದಾಳಿ ವೇಳೆ ಅಬಕಾರಿ ಉಪ ನೀರಿಕ್ಚಕ ಕೃಷ್ಣಪ್ಪ ಸಿಬ್ಬಂದಿ ರಾಮಕೃಷ್ಣಪ್ಪ ಮಂಜುನಾಥ್, ರಾಘವೇಂದ್ರ ಇದ್ದರು.
.

By suddi9

Leave a Reply

Your email address will not be published. Required fields are marked *