ಉಡುಪಿ :ಹೋಂ ಡಾಕ್ಟರ್ ಫ್oಡೇಶನ್ ವತಿಯಿ೦ದ ಬಿಸಿಲು ಲೆಕ್ಕಿಸದೆ ಕಾಯ೯ ನಿವ೯ಹಿಸುತ್ತಿರುವ ಪೋಲಿಸ್ ಸಿಬ್ಬoದಿಗಳಿಗೆಎ.23ರಂದು ಸಂತೆಕಟ್ಟೆ ಹಾಗು ಕಲ್ಸಂಕದ ಪೊಲೀಸ್ ಚೌಕಿಯಲ್ಲಿ ಲಿಂಬು ಜ್ಯೂಸು ಅನ್ನು ನೀಡಲಾಯಿತು.
ಮೇ.3ರವರೆಗೆ ಈ ಕಾಯ೯ ನಡೆಯಲಿದೆ.ಈ ಸಂದಭ೯ದಲ್ಲಿ ಡಾ” ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಪ್ರೇಮಾನಂದ ಕಲ್ಮಾಡಿ, ಬಂಗಾರಪ್ಪ, ಶಶಿ, ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.