ವಿಜಯಪುರ : ಕ್ರೂರಿ ಕರೋನಾ ವೈರಸನಿಂದದಾಗಿ ರಾಜ್ಯದ ಸುಮಾರು ಕಾರ್ಮಿಕ ಕೆಲಸಮಾಡುವವರು ಜೀವನ ತುಂಬಾ ಕಷ್ಟಕರವಾಗಿದೆ. ಎಷ್ಟೋ ಕಾರ್ಮಿಕರಿಗೆ ಇಲಾಖೆಯಿಂದ ಸರಿಯಾದ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಎಸ್ ಬಂಡಿ ಇನ್ಫ್ರಾ ಪ್ರೈ.ಲಿ. ನಿರ್ದೇಶಕ ಡಾ. ಅರ್ಜುನ ಬಂಡಿ ತಿಳಿಸಿದ್ದಾರೆ.4da9e083-76fd-48b5-a0c6-bdca254abfe1

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು ರಾಜ್ಯದ ಕಾರ್ಮಿಕರು ಲೋಕೋಪಯೋಗಿ ಕೆಲಸಗಳನ್ನು ಮಾಡುತ್ತ ತಮ್ಮ ಜೀವನ ನಡೆಸುತ್ತಿರುವ ಕಾರ್ಮಿಕರಿಗೆ ಲಾಕ್ ಡೌನ್ ನಿಂದಾಗಿ ಸಾಕಷ್ಟು ಕಸ್ಟ್ ಅನುಭವಿಸುವಂತಾಗಿದೆ. ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಕಾರ್ಮಿಕರ ಮೇಲೆ ಗಮನ ಹರಿಸಬೇಕು. ಅಂದೆ ದುಡಿದು ಅಂದೆ ತಿನ್ನುವ ತಿನ್ನುವಂತಹ ಕಾರ್ಮಿಕ ಸಮುದಾಯವು ಈ ಮಹಾಮಾರಿ ಕರೋನಾ ವೈರಸನಿಂದಾಗಿ ಎಲ್ಲ ಕೆಲಸಗಳು ಸೀಲ್ ಡೌನ ನಿಂದಾಗಿ ಎಲ್ಲ ಕೆಲಸ ಕಾರ್ಯಗಳು ಬಂದ ಆಗಿ ಕಾರ್ಮಿಕರ ಪಾಡು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದೆ ರೀತಿ ಗ್ರಾಮೀಣ ಬಾಗದಲ್ಲೂ ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ .

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರನ್ನು ಮೇಲೆತ್ತಲು ಸರಕಾರ ಈ ಕೂಡಲೆ ಕಟ್ಟಡ ಕೆಲಸಕ್ಕೆ ಅಗತ್ಯವಿರುವ ವಸ್ತುಗಳನ್ನು ಪೊರೈಕೆಗೆ ಅನುಮತಿ ನೀಡಿ ಮತ್ತು ರಾಜ್ಯದ ಎಲ್ಲ ಕಾರ್ಮಿಕರಿಗೂ ಕೆಲಸಕ್ಕೆ ಹೋಗಲು ಅನುಮತಿ (ಪಾಸ್) ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ರಾಜ್ಯ ಎಲ್ಲ ಕಾರ್ಮಿಕರ ಪರವಾಗಿ ಸರಕಾರಕ್ಕೆ ಒತ್ತಾಯಿಸುತ್ತೇನೆ

By suddi9

Leave a Reply

Your email address will not be published. Required fields are marked *