ವಿಟ್ಲ : ದ ಕ ಗ್ಯಾರೇಜು ಮಾಲಕರ ಸಂಘ ವಿಟ್ಲ ವಲಯ ಇದರ ವತಿಯಿಂದ ಸಂಘದ 60 ಅಜೀವ ಸದಸ್ಯರಿಗೆ ದಿನ ಬಳಕೆಯ ಸಾಮಾನುಗಳ ಕಿಟ್ ಅನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು. SHV_7955

By suddi9

Leave a Reply

Your email address will not be published. Required fields are marked *