ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಮತ್ತು ಎ.ಜೆ ಆಸ್ಪತ್ರೆ ಹಾಗೂ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ದಿ. ಪ್ರಶಾಂತ್ ಕುಮಾರ್ ಇವರ ಸ್ಮರಣಾರ್ಥ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ರಕ್ತದಾನ ಶಿಬಿರ ಭಾನುವಾರ ನಡೆಯಿತು.
ಶಾಸಕರಾಜೇಶ್ ನಾಯ್ಕ್ ಉಳಿಪ್ಪಾಡಿ,ಕಿಯೋನಿಕ್ಸ್ ನಿಗಮದ ಅಧ್ಯಕ್ಚ ಹರಿಕೃಷ್ಣ ಬಂಟ್ವಾಳ್,ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿಯ ಪ್ರ.ಕಾರ್ಯದರ್ಶಿ ಡೊಂಬಯ ಅರಳ, ಬಿಜೆಪಿ ಮುಖಂಡರಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್ ಬಾಳಿಕೆ, ರಮಾನಾಥ್ ರಾಯಿ,ಯಶೋಧರ ಕರ್ಬೆಟ್ಟು, ವಿ.ಹಿಂ.ಪ,ಬಜರಂಗದಳದ ಪ್ರಮುಖರಾದ ಭಾಸ್ಕರ್ ಧರ್ಮಸ್ಥಳ, ಅಶೋಕ್ ಶೆಟ್ಟಿ ಸರಪಾಡಿ, ಪ್ರಸಾದ್ ಕುಮಾರ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಭರತ್ ಕುಂಮ್ಡೇಲು, ಗುರುರಾಜ್ ಬಂಟ್ವಾಳ,ಶಿವ ತುಂಬೆ, ಅಭಿನ್ ರೈ,ಇಂದಿರೇಶ್ ಅಜ್ಜಿಬೆಟ್ಟು, ಕಮಲಾಕ್ಷ ಅಜ್ಜಿಬೆಟ್ಟು, ಶ್ರೀನಿವಾಸ್ ಪೂಜಾರಿ,ಉದಯ್,ಅಮೀನ್, ಜಿತೇಂದ್, ಮನೋಜ್,ಆಶಿಶ್ ಹಾಗೂ ಭಜರಂಗದಳ ಅಜ್ಜಿಬೆಟ್ಟು ಕಾರ್ಯಕರ್ತರು ಉಪಸ್ಥಿತರಿದ್ದರು. 