ಬಂಟ್ವಾಳ: ಗ್ಯಾರೇಜು  ಮಾಲಕರ  ಸಂಘ  ಬಂಟ್ವಾಳ  ಇದರ   ಮಾಸಿಕ  ಸಭೆಯಲ್ಲಿ  2019-20 ನೇ ಸಾಲಿನ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ  ತೃತೀಯ ಸ್ಥಾನ ಪಡೆದು 625 ರಲ್ಲಿ 623 ಅಂಕ ಗಳಿಸಿದ ಕು| ಅವ್ರಿಲ್ ಲೀವಾ ಲೂವಿಸ್ ಹಾಗೂ ಕಾಲಿನಲ್ಲಿ ಪರೀಕ್ಷೆ  ಬರೆದು ಉನ್ನತ  ಶ್ರೇಣಿಯಲ್ಲಿ  ಪಾಸಾದ ವಿದ್ಯಾರ್ಥಿ ಬಿ ಸಿ ರೋಡುಕಂಚುಗಾರ ಪೇಟೆಯ ಕೌಶಿಕ್  ಆಚಾರ್ಯರವರನ್ನು ಸನ್ಮನಿಸಲಾಯಿತು.
IMG-20201005-WA0056
ಈ ಸಂಧರ್ಭದಲ್ಲಿ ಸಂಘದ  ಅಧ್ಯಕ್ಷರಾದ ಅಣ್ಣುಪೂಜಾರಿ , ಕಾರ್ಯದರ್ಶಿ ಸುರೇಶ  ಕುಲಾಲ್, ಕೋಶಾಧಿಕಾರಿ  ರಾಜೇಶ್  ಕುಲಾಲ್, ಸಂಘಟನಾ ಕಾರ್ಯದರ್ಶಿ  ಗಣೇಶ್ ಸುವರ್ಣ ಹಾಗೂಸಮಿತಿಯ ಎಲ್ಲ ಸದಸ್ಯರು  ಹಾಜರಿದ್ದರು.

By suddi9

Leave a Reply

Your email address will not be published. Required fields are marked *