ಬಂಟ್ವಾಳ:  ತಾಲೂಕಿನ  ಪಂಜಿಕಲ್ಲು ಬುಡೋಳಿಗುತ್ತು ಅಣ್ಣಿ ಶೆಟ್ಟಿಯವರ ಗದ್ದೆಯಲ್ಲಿ ಗುರುವಾರ ಕಂಬಳದಕೋರಿ ನೇಮೋತ್ಸವವು ಗ್ರಾಮಸ್ಥರು ಹಾಗೂ ಗುತ್ತಿನ ಮನೆಯವರ ಸೇರುವಿಕೆಯಲ್ಲಿ ಸಂಭ್ರಮದಿಂದ ನಡೆಯಿತು .
IMG-20201119-WA0079
ಈ ಸಂದರ್ಭದಲ್ಲಿ   ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ,ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥರಾಯಿ ಮತ್ತು ಸ್ಥಳೀಯ ಬಿಜೆಪಿ ಪ್ರಮುಖರು ಭಾಗವಹಿಸಿದರು.
 IMG-20201119-WA0080

By suddi9

Leave a Reply

Your email address will not be published. Required fields are marked *