ಬಂಟ್ವಾಳ: ರಾಜ್ಯ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿರುವುದನ್ನು‌ ಬೆಂಬಲಿಸಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ ರೊಡ್ ಪೆಲತ್ತಿಗುರಿ ಸಂಜೀವ ಪೂಜಾರಿಯವರ ಮನೆಯಲ್ಲಿ ಗೋಪೂಜೆ ಮಾಡುವುದರ ಮೂಲಕ ಸರಕಾರದ ನಿರ್ಧಾರವನ್ನು ಸ್ವಾಗತಿಸಲಾಯಿತು.IMG-20201210-WA0056

ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ,ಪ್ರಮುಖರಾದ ರಮಾನಾಥ ರಾಯಿ, ಮೋನಪ್ಪ ದೇವಸ್ಯ,ಪ್ರಕಾಶ್ ಅಂಚನ್ ,ಸುದರ್ಶನ್ ಬಜ,ಸೀತಾರಾಮ ಪೂಜಾರಿ,ಜನಾರ್ದನ ಬೊಂಡಾಲ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *