ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಪ್ರಯುಕ್ತ ಸ್ಥಳೀಯ ಗ್ರಾಮಸ್ಥರು ಭಾನುವಾರ ಶ್ರಮದಾನ ನಡೆಸಿದರು. ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಮತ್ತಿತರರು ಇದ್ದರು.11btl-Kambala

By suddi9

Leave a Reply

Your email address will not be published. Required fields are marked *