ಬಂಟ್ವಾಳ : ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ವತಿಯಿಂದಕಥೊಲಿಕ್ ಸಭಾ ಬಂಟ್ವಾಳ, ಬೆಳ್ತಂಗಡಿ, ಮೊರ‍್ನಾಡ್ ಹಾಗೂ ಪುತ್ತೂರ್ ವಲಯದ ಹಾಗೂ ಘಟಕದ ಪದಾಧಿಕಾರಿಗಳಿಗೆ ತರಬೇತಿಕಾರ್ಯಗಾರವುತಾ.೨೮.೦೨.೨೦೨೧ ನೇ ಆದಿತ್ಯವಾರ ಬೆಳಿಗ್ಗೆ ೯ ಗಂಟೆಯಿAದ ಮಧ್ಯಾಹ್ನ ೧.೩೦ ರವರೆಗೆ ಮೊಡಂಕಾಪಿನ ಚರ್ಚ್ ಸಭಾಂಗಣದಲ್ಲಿಜರಗಿತು.DSC_4328

ಬAಟ್ವಾಳ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಲೇರಿಯನ್ ಡಿ’ಸೋಜಾರವರುಕರ‍್ಯಗಾರವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ನಂತರಕರ‍್ಯಗಾರವು ಯಶಸ್ವಿಯಾಗಲಿ ಕಥೊಲಿಕ್ ಸಭೆಯ ಪದಾಧಿಕಾರಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನರಿಂದ ಮನ್ನಣೆ ಪಡೆದು ಸ್ವಾಸ್ಥ ಸಮಾಜ ರೂಪಗೊಳ್ಳಲಿ ಎಂದು ಹಾರೈಸಿದರು.ಕಥೊಲಿಕ್ ಸಭಾಕೇಂದ್ರದಅಧ್ಯಕ್ಷರಾದ ಶ್ರೀ ಸ್ಟಾö್ಯನಿ ಲೋಬೊ ಅಧ್ಯಕ್ಷಸ್ಥಾನ ವಹಿಸಿದರು.ಪ್ರಧಾನ ಕರ‍್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್ ಹಾಗೂ ನಾಲ್ಕು ವಲಯಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟ್ವಾಳ ವಲಯದಅಧ್ಯಕ್ಷರಾದ ಶ್ರೀಮತಿ ಕಾರ್ಮಿನ್‌ಗೋವಿಯಸ್‌ರವರು ಸ್ವಾಗತಿಸಿದರು. ಕಥೊಲಿಕ್ ಸಭಾಕೇಂದ್ರದ ನಿಯೋಜಿತ್‌ಅಧ್ಯಕ್ಷರಾದ ಶ್ರೀ ರಾಜು ಸ್ಟೀಫನ್ ಡಿ’ಸೋಜಾರವರು ವಂದಿಸಿದರು.ವಿವಿಧ ವಿಷಯಗಳಲ್ಲಿ ಅವರು ನಿರ್ವಹಿಸುವ ಹುದ್ದೆಗಳನ್ನು ನಿರ್ವಹಿಸುವಾಗ ಯಾವರೀತಿ ನಿರ್ವಹಿಸಿದರೆ ಹುದ್ದೆ ಪರಿಣಾಮಕಾರಿಯಾಗುತ್ತದೆಂಬುದರ ಬಗ್ಗೆ ವಿವಿಧ ಸಂಪನ್ಮೂಳ ವ್ಯಕ್ತಿಗಳು ತರಬೇತಿಯನ್ನು ನೀಡಿದರು.ನಾಲ್ಕು ವಲಯದಎಲ್ಲಾ ಘಟಕಗಳಿಂದ ಸುಮಾರು ೨೦೦ ಮಿಕ್ಕಿ ಪದಾಧಿಕಾರಿಗಳು ಹಾಜರಿದ್ದುತರಬೇತಿ ಪಡೆದರು.ಶ್ರೀ ಪ್ಯಾಟ್ರಿಕ್ ಡಿ’ಸೋಜಾ ವಾಲೆನ್ಸಿಯಾಇವರುತರಬೇತಿಕರ‍್ಯಕ್ರಮವನ್ನು ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *