ಮುಂಬಯಿ: ಉಪನಗರ ಮುಂಬಯಿ ಇಲ್ಲಿನ ಪೊವಾಯಿ ನಿವಾಸಿ ತುಷಾರ್ ಜೆ.ಶೆಟ್ಟಿ (೩೭.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಭಾನುವಾರ ಮೇ.೦೨ ಹಿರಾನಂದನಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.Tushar J Shety (A)

ದಹಿಸರ್‌ನಲ್ಲಿ ಹೊಟೇಲ್ ನಡೆಸುತ್ತಿದ್ದ ಯುವ ಉದ್ಯಮಿ ಆಗಿದ್ದ ಇವರು ಉಡುಪಿ ಮೂಲತ: ಬೋಳಾ ಪರಾಡಿ ಮನೆತನದ ಜಯರಾಮ ಶೆಟ್ಟಿ ಮತ್ತು ಕುರ್ಕಾಲುಬೀಡು ಮೀನಾಕ್ಷಿ ಶೆಟ್ಟಿ ಇವರ ಸುಪುತ್ರರಾಗಿದ್ದ ಮೃತರು ತಂದೆ, ತಾಯಿ, ಪತ್ನಿ, ಸುಪುತ್ರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *