ಬಂಟ್ವಾಳ :ಉಪ್ಪಿನಂಗಡಿಯಲ್ಲಿ ಮೇ 16ರಂದು ಅಪಘಾತಗೊಳಗಾಗಿ ತನ್ನ ಬಲ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪಚ್ಚೆರಿಪಲ್ಲೆ ಕೊರಗಟ್ಟೆಯ ತಿಲೇಶ್ ಪೂಜಾರಿ ಅವರ ಕುಟುಂಬಕ್ಕೆ  ಮೇ 30ರಂದು ಭಾನುವಾರ  ತಿಂಗಳ ದಿನಸಿ ಹಾಗೂ ರೂ.10000/- ಧನಸಹಾಯವನ್ನು ಜೆ. ಡಿ ಬಾಯ್ಸ್ ಬಂಟ್ವಾಳ ತಂಡದ ಸದಸ್ಯರು ವಿತರಿಸಿದರು.18a2aacf-d746-4a44-a12c-4f8716c5a393

By suddi9

Leave a Reply

Your email address will not be published. Required fields are marked *