ಕಾರ್ಕಳ: ಮಾಂಟ್ರಾಡಿ ದಿವಂಗತ ಸುಬ್ರಾಯ ಪೂಜಾರಿ ಅವರ ಧರ್ಮಪತ್ನಿ ಸುಂದರಿ ಪೂಜಾರ್ತಿ (79)ವ ಅಲ್ಪ ಕಾಲದ ಅಸೌಖ್ಯದಿಂದ ಮಾಂಟ್ರಾಡಿ ಮನೆಯಲ್ಲಿ ಮೇ 24ರಂದು ಸೋಮವಾರ ನಿಧನಹೊಂದಿದರು.ಮ್ರತರು ನಾಲ್ವರು ಪುತ್ರಿಯರು ಇಬ್ಬರು ಪುತ್ರರು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.