ಬಂಟ್ವಾಳ: ತಾಲೂಕು ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ಹಾಗೂ ವ್ಯವಸಾಯ ಸೇವಾ ಸಹಕಾರಿ ಸಂಘ ಕಾವಳಕಟ್ಟೆ ಇದರ ಜಂಟಿ ಸಹಬಾಗಿತ್ವದಲ್ಲಿ ರೈತರಿಗೆ ಬೆಳೆ ಸಮೀಕ್ಷೆ ತರಬೇತಿ ಕಾರ್ಯಕ್ರಮ ನಡೆಯಿತು.81c0be86-2055-48a3-8cfc-b187fb96303b

ಕಾರ್ಯಕ್ರಮದಲ್ಲಿ ಸಹಕಾರಿ ಬ್ಯಾಂಕ್ ಕಾವಳಮೂಡೂರ್ ಇದರ ಅಧ್ಯಕ್ಷರಾದ ಪದ್ಮ ಶೇಖರ್ ಜೈನ್ ಉಪಾಧ್ಯಕ್ಷರಾದ ವಿಶ್ವನಾಥ ಪೂಜಾರಿ ಕಾರ್ಯನಿರ್ವಾಹನಾಧಿಕಾರಿ ನಸೀಮಬಾನು ಹಾಗೂ ನಿರ್ದೇಶಕರು ಗಳಾದ ಕೃಷ್ಣ ನಾಯ್ಕ್ ,ಹೇಮಂತ್ ಕುಮಾರ್, ಪ್ರಮೋದ್, ಜನಾರ್ಧನ ಆಚಾರ್ಯ, ಬಂಟ್ವಾಳ ಬ್ಲಾಕ್ ಕಿಸಾನ್ ಸಂಘದ ಅಧ್ಯಕ್ಷರಾದ ಸದನಂದ ಶೆಟ್ಟಿ , ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆರ್ ಅಂಚನ್,ಕೃಷಿ ಇಲಾಖೆಯಾ ಅಧಿಕಾರಿ ನಂದನ್ ಶೆಣೈ, ಕೃಷಿ ಇಲಾಖೆ ಯಿಂದ ಬೆಳೆ ಸಮೀಕ್ಷೆ ತರಬೇತಿ ನೀಡಿದ ವಿನ್ಯಾಶ್ ರಾಕೇಶ್ ನಾಯಕ್ ಗ್ರಾಮಕ್ಕೆ ಸಂಬಂಧ ಪಟ್ಟ ಕೃಷಿಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *