ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ ಬಾರೆಕಾಡು ಸೇರಿದಂತೆ ಲೊರೆಟ್ಟೊಪದವು ಮತ್ತು ಕುದನೆಗುಡ್ಡೆ ಹಾಗೂ ನೇರಂಬೋಳು ಪ್ರದೇಶದಲ್ಲಿ ಇದೇ ೨೧ರಿಮದ ೨೨ರತನಕ ಕುಡಿಯುವ ನೀರಿನ ಪಂಪ್ ದುರಸ್ತಿ ನಡೆಯಲಿದೆ.

ಇದರಿಂದಾಗಿ ಈ ಪ್ರದೇಶದಲ್ಲಿ ಎರಡು ದಿನ ಕುಡಿಯುವ ನೀರಿನ ಪೂರೈಕೆ ವ್ಯತ್ಯಯ ಉಂಟಾಗಲಿದ್ದು ನಾಗರಿಕರು ಎಂದಿನAತೆ ಸಹಕರಿಸುವಂತೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

By suddi9

Leave a Reply

Your email address will not be published. Required fields are marked *