ಬಂಟ್ವಾಳ: ಬಿ ಸಿ ರೋಡ್ ನ ಬಿಜೆಪಿ ಕಚೇರಿಯಲ್ಲಿ MLC ಚುನಾವಣೆಯ ಪೂರ್ವಸಿದ್ದತೆಯು ಬಂಟ್ವಾಳ ಸಭೆ  ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ  ಬಿಜೆಪಿ ಕಚೇರಿಯಲ್ಲಿ  ನಡೆಯಿತು.WhatsApp Image 2021-11-11 at 11.21.38 AM (2)

ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್  ಉಳಿಪಾಡಿಗುತ್ತು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರು ಕ್ಷೇತ್ರದ ಪ್ರಭಾರಿಗಳಾದ ಕೊರಗಪ್ಪ ನಾಯ್ಕ್ ಪ್ರಧಾನ  ಕಾರ್ಯದರ್ಶಿಗಳಾದ  ರವೀಶ್ ಶೆಟ್ಟಿ ಕಾರ್ಕಳ, ಡೋಂಬಯ್ಯ ಅರಳ ಬೂಡದ ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.WhatsApp Image 2021-11-11 at 11.21.36 AM

WhatsApp Image 2021-11-11 at 11.21.37 AM WhatsApp Image 2021-11-11 at 11.21.39 AM

By suddi9

Leave a Reply

Your email address will not be published. Required fields are marked *