ಸೂಪರ್ಬಾಟಮ್ಸ್ಮೊದಲಸುಸ್ಥಿರ ಬ್ರಾಂಡ್ಆಗಿದ್ದು, ಮರುಬಳಕೆಮಾಡಬಹುದಾದಬಟ್ಟೆಯಡೈಪರ್ಗಳುಮತ್ತುಶಿಶುಉತ್ಪನ್ನಗಳನ್ನು ಪ್ರಸ್ತುತ ಪಡಿಸುತ್ತಿದೆ. ಜಾಗೃತಿ ಮೂಡಿಸಿ ಭಾರತದಲ್ಲಿ ಮರುಬಳಕೆ ಮಾಡಬಹುದಾದ ಬಟ್ಟೆಯ ಡೈಪರ್ಗಳ ಅಳವಡಿಕೆಯನ್ನು ಹೆಚ್ಚಿಸಿದೆ, ಇದುಮಕ್ಕಳವಿಶೇಷಒಳ-ಉಡುಪುಗಳನ್ನು ಮೃದುವಾದ ಹಾಗು ನಿರ್ಧಿಷ್ಟವಾದ ಮೋಡಲ್ಮತ್ತುಕಾಟನ್ ಮಿಶ್ರಣದಿಂದ ತಯರಿಸಲಾಗಿದೆ. ಇದು ಪ್ರಮಾಣೀಕೃತಬೀಚ್ವುಡ್ಮಾಡಲ್ನಿಂದಮಕ್ಕಳಿಗಾಗಿಯೇ ತಯಾರಿಸಿದ, ಭಾರತದಮೊದಲಒಳಉಡುಪು ಇದಾಗಿದೆ.
ಇದುಬೀಚ್ವುಡ್ ಪದರು/ಸಿಪ್ಪೆಯಿಂದ ತಯಾರಿಸಲಾದಹೊಸಯುಗದಬಟ್ಟೆಯಾಗಿದೆ– ಮಾದರಿಹತ್ತಿಗಿಂತ 3 ಪಟ್ಟು ಮೃದುವಾಗಿದೆಮತ್ತುಬಟ್ಟೆಗೆಅಲ್ಟ್ರಾ–ಬ್ರೀಥಬಿಲಿಟಿಮತ್ತುಸೂಪರ್ಸ್ಟ್ರೆಚಿನೆಸ್/ ಹಿಗ್ಗುವಿಕೆ ಅನ್ನುನೀಡುತ್ತದೆ, ಇದುವಿಶೇಷವಾಗಿಭಾರತದಂತಹಉಷ್ಣವಲಯದದೇಶದಲ್ಲಿಸಕ್ರಿಯಮಕ್ಕಳಿಗೆತುಂಬಾಅಗತ್ಯವಾಗಿದೆ. ಕನಿಷ್ಠತೆಯುಇಲ್ಲಿಮಂತ್ರವಾಗಿರುವುದರಿಂದ, ಮಕ್ಕಳಿಗೆ ಈ ಒಳಉಡುಪುಗಳಿಂದ ಯಾವುದೇ ಕಿರಿಕಿರು ಅನ್ನಿಸುವ, ಗೀರುಲೇಬಲ್ಗಳುಮತ್ತುಟ್ಯಾಗ್ಗಳನ್ನು ಹೊಂದಿರುವುದಿಲ್ಲ, ಸಣ್ಣಮಕ್ಕಳಿಗೆಯಾವುದೇಎಳೆಯುವಿಕೆ ಮತ್ತುಯಾವುದೇಕಿರಿಕಿರಿ ಇರದ ಕನಿಷ್ಠಹೊಲಿಗೆಗಳನ್ನುಹೊಂದಿದೆ. ಸೂಪರ್ಬಾಟಮ್ಸ್ಒಳಉಡುಪುಗಳುಏಕರೀತಿಯ (ಯೂನಿಸೆಕ್ಸ್) 2 ರಿಂದ 8ವರ್ಷವಯಸ್ಸಿನವರಿಗೆಲಭ್ಯವಿದೆ.