ಬಂಟ್ವಾಳ: ಬಿಜೆಪಿ ಸ್ಥಾಪನಾ ದಿನಾಚರಣೆ ಪ್ರಯುಕ್ತ ಮಂಡಲದ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಹಾಗೂ ಶಾಸಕರಾದ ರಾಜೇಶ್ ನಾಯ್ಕ್ ರವರ ನೇತೃತ್ವದಲ್ಲಿ ಬಿ ಸಿ ರೋಡು ಕೈಕಂಬ ದ್ವಾರದಿಂದ ಬಿ.ಸಿ.ರೋಡು ಗೀತಾಂಜಲಿ ಸಭಾಂಗಣದವರೆಗೆ ಶೋಭಾಯಾತ್ರೆ, ಹಾಗೂ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಭಾಷಣ ವೀಕ್ಷಿಸಲಾಯಿತು.

ಪ್ರಮುಖರಾದ ಸುಲೋಚನ ಭಟ್, ದೇವದಾಸ್ ಶೆಟ್ಟಿ, ಡೊಂಬಯ ಅರಳ ದಿನೇಶ್ ಅಮ್ಟೂರು ಹಾಗೂ ಜಿಲ್ಲಾ ಪ್ರಮುಖರು ಮಂಡಲದ ಪದಾಧಿಕಾರಿಗಳು ಪ್ರಮುಖರು ಪುರಸಭೆ ಹಾಗೂ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.
