ಬಂಟ್ವಾಳ: ಇಲ್ಲಿನ ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಮಾಂಕು ನಲಿಕೆ ಎಂಬವರ ಪತ್ನಿ ೬೯ರ ಹರೆಯದ ವೃದ್ಧೆ ಪೂವಮ್ಮ ಎಂಬವರು ತನ್ನ ಸೊಸೆ ಮೋಹಿನಿ ಜೊತೆಗೆ ಹಂಚಿಕಟ್ಟೆ ಸಾಲುಮರ ತಿಮ್ಮಕ್ಕ ಉದ್ಯಾನವನ ಬಳಿ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಅರಿಚಿತ ವ್ಯಕ್ತಿ ಇವರ ಕತ್ತಿನಿಂದ ಚಿನ್ನರ ಸರ ಎಗರಿಸಿ ಪರಾರಿಯಾದ ಘಟನೆ ಜೂ.15ರಂದು ಬುಧವಾರ ಸಂಜೆ ನಡೆದಿದೆ.

ಈ ಸರ ರೂ ೧೨೦೦ ಮೌಲ್ಯದ ಚಿನ್ನದ ಲೇಪನ ಮಾಡಿದ ಸರವಾಗಿದ್ದು, ಜೊತೆಗೆ ಬೆಳ್ಳಿಯ ಸರ ಕೂಡಾ ಕಸಿದು ಅದೇ ಬೈಕಿನಲ್ಲಿ ಪರಾರಿಯಾಗಿರುವುದಾಗಿ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *