ಮುಂಬಯಿ: ಉಡುಪಿ ಕಿನ್ನಿಮುಲ್ಕಿ ನಿವಾಸಿ ರವಿ ಅಮೀನ್ (೫೯.) ಅನಾರೋಗ್ಯದಿಂದ ಆ.27ರಂದು ಶನಿವಾರ ಕಿನ್ನಿಮುಲ್ಕಿ ಇಲ್ಲಿನ ತನ್ನ ಸ್ವನಿವಾಸದಲ್ಲಿ ನಿಧನರಾದರು. ಮೃತರು ಪತ್ನಿ, ಸಹೋದರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *