ಬಂಟ್ವಾಳ: ಸಾರ್ವಜನಿಕ ಗ್ರಂಥಲಾಯ ಇಲಾಖೆ , ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಮತ್ತು ಬಿ.ಸಿರೋಡ್ ಶಾಖೆಯ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪುರಸಭಾ ಆಧ್ಯಕ್ಷೆ ವಸಂತಿ ಚಂದಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರತಿಯೋಬ್ಬರು ಪುಸ್ತಕ ಪಡೆದು ಒದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಸುಸಂಸ್ಖೃತ ಸಮಾಜ ನಿಮರ್ಾಣ ಸಾಧ್ಯ ಎಂದರು. ಜಿ.ಪಂ.ಸದಸ್ಯೆ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ನಳಿನಿ ಶೆಟ್ಟಿ ಮಾತನಾಡಿ ವಿದ್ಯಾಥರ್ಿಗಳು ಮೋಬೈಲ್ ಜಗತ್ತಿನಿಂದ ಹೊರಬಂದು ದಿವಸಕ್ಕೆ ಕನಿಷ್ಟ 1 ಗಂಟೆಯಾದರೂ ಗ್ರಂತಾಲಯಕ್ಕೆ ಬಂದು ಪುಸ್ತಕ ಒದುವ ಹವ್ಯಾಸವನ್ನು ಬೆಳೆಸಿಕೊಂಳ್ಳಿ ಎಂದರು. ಶಾಖಾ ಗ್ರಂಥ ಪಾಲಕಿ ನಮಿತಾ ಉಮೇಶ್, ಗ್ರಂಥಾಲಯ ಸಹಾಯಕಿ ಸುಜಾತ ಮತ್ತು ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ಸಂಜೀವ ಭಂಡಾರಿ ಉಪಸ್ಥಿತರಿದ್ದರು.