ಕೈಕಂಬ: ಮಿಜಾರು ಗುತ್ತು ದಿ.ರಾಮಣ್ಣ ರೈ ಯಾನೆ ಸಂಕು ಭಂಡಾರಿಯವರ ಧರ್ಮಪತ್ನಿ ಯಶೋದ ರೈ (80)ಅವರು ಅಲ್ಪ ಕಾಲದ ಅಸೌಖ್ಯದಿಂದ ಸೆ.18ರಂದು ಭಾನುವಾರ ಮಿಜಾರು ಗುತ್ತು ಸ್ವಗ್ರಹದಲ್ಲಿ ನಿಧನ ಹೊಂದಿದರು.

ಮೃತರು ಮೂವರು ಪುತ್ರರು ಇಬ್ಬರು ಪುತ್ರಿಯರನ್ನು ಹಾಗೂ ಬಂದುಬಳಗದವರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *