ಬಂಟ್ವಾಳ: ಬಿ.ಸಿ.ರೋಡು ಹೋಟೆಲ್ ಉದ್ಯಮಿ, ಮೂಲತಃ ಪುತ್ತೂರು ಪರ್ಲಡ್ಕ ನಿವಾಸಿ ಸತೀಶ್ ಕುಲಾಲ್(೪೯) ಇವರು ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಸೆ.23ರಂದು ಶುಕ್ರವಾರ ನಿಧನರಾದರು.

ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ. ಮುಂಬಯಿ ಮತ್ತು ವಿದೇಶದಲ್ಲಿ ಉದ್ಯೋಗಿಯಾಗಿ ಬಳಿಕ ಹೋಟೆಲ್ ಉದ್ಯಮ ಆರಂಭಿಸಿದ್ದರು.