ಬಂಟ್ವಾಳ: ತಾಲ್ಲೂಕಿನ ಫರಂಗಿಪೇಟೆ ಎ೧ ಹೆಲ್ಪಿಂಗ್ ಮತ್ತು ಇಂಡಿಯನ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫಾಮ್ ð ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಕಣ್ಣೂರು ಜುಮ್ಮಾ ಮಸೀದಿ ಖತೀಬ ಅನ್ಸಾರ್ ಫೈಝಿ ಇವರನ್ನು ಸನ್ಮಾನಿಸಲಾಯಿತು.

ಬಂಟ್ವಾಳ ಫರಂಗಿಪೇಟೆ ಎ೧ ಹೆಲ್ಪಿಂಗ್ ಮತ್ತು ಇಂಡಿಯನ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫಾಮ್ ð ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಕಣ್ಣೂರು ಜುಮ್ಮಾ ಮಸೀದಿ ಖತೀಬ ಅನ್ಸಾರ್ ಫೈಝಿ ಸಹಿತ ವಿವಿಧ ಹಿಂದೂ ಮುಖಂಡರನ್ನು ಇವರನ್ನು ಸನ್ಮಾನಿಸಲಾಯಿತು.

ಮುಖಂಡ ಪ್ರವೀಣ್ ಕೊಂಚಾಡಿ ಮಾತನಾಡಿ, ‘ಎಲ್ಲಾ ಜಾತಿ-ಧರ್ಮಗಳಿಗಿಂತಲೂ ನಮಗೆ ದೇಶ ಮುಖ್ಯ’ ಆಗಬೇಕು ಎಂದರು. ಪ್ರಮುಖರಾದ ಸುನಿಲ್ ಕೊಡಕ್ಕಲ್, ದಿನೇಶ್ ಕಣ್ಣೂರು, ದಯಾನಂದ್, ಪ್ರವೀಣ್, ರವಿರಾಜ್, ನಾಸೀರ್ ಸಾಮಣಿಗ, ಮುಹಮ್ಮದ್ ಮೋನು, ಷರೀಫ್ ವಲಾಲ್, ನವೀನ್, ಎಸ್.ಡಿ.ಶಾಕೀರ್ ಕಣ್ಣೂರು, ನಿಜಾರ್ ಕಣ್ಣೂರು, ರಿಯಾಝ್, ಇಕ್ಬಾಲ್ ಪರ್ಲಿಯಾ, ವಸಂತ್ ಶೆಟ್ಟಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *