ಬಂಟ್ವಾಳ ತಾಲ್ಲೂಕು ಯುವ ಜನ ಒಕ್ಕೂಟ ನೂತನ ಅಧ್ಯಕ್ಷರಾಗಿ ಕಮಲಾಕ್ಷ ಪೂಜಾರಿ ಕಮ್ಮಾಜೆ ಆಯ್ಕೆಯಾಗಿದ್ದಾರೆ.
ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದ ತುತರ್ು ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಾರ್ಯದಶರ್ಿಯಾಗಿ ಸುರೇಶ್ ಸಪಲ್ಯ ಅಲಂಪುರಿ ವಗ್ಗ , ಉಪಾಧ್ಯಕ್ಷರಾಗಿ ಸತೀಶ್ ಅರಳ, ಗೌರವ ಸಲಹೆಗಾರ ಡಿ.ಉಸ್ಮಾನ್ ಗರ್ಗಲ್ ತೆಂಕಬೆಳ್ಳೂರು ಆಯ್ಕೆಗೊಂಡರು.

ಈ ಸಭೆಯಲ್ಲಿ ತಾಲ್ಲೂಕಿನ 20 ಯುವಕ ಸಂಘಗಳ ಪದಾಧಿಕಾರಿಗಳು ಸಹಿತ ಕ್ಷೇತ್ರ ಬಿಜೆಇ ಅಧ್ಯಕ್ಷ ಜಿ.ಆನಂದ, ಎಂ. ತುಂಗಪ್ಪ ಬಂಗೇರ, ಹರಿಶ್ಚಂದ್ರ ಪೂಜಾರಿ ಕಜೆಕಾರ್, ಆರ್.ಚೆನ್ನಪ್ಪ ಕೋಟ್ಯಾನ್, ಪುರುಷ ಎನ್.ಸಾಲಿಯಾನ್, ಜಿನೇಂದ್ರ ಎಸ್.ಜೈನ್ ವಗ್ಗ ಮತ್ತಿತರರು ಉಪಸ್ಥಿತರಿದ್ದರು.