ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಪೇಟೆ ಸಹಿತ ವಿವಿಧೆಡೆ ಶುಕ್ರವಾರ ಸಂಜೆ ಕೆಲಹೊತ್ತು ಗುಡುಗು ಮತ್ತು ಮಿಂಚು ಸಹಿತ ಧಾರಾಕಾರ ಮಳೆಗೆ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚರಿಸಲು ಅಡ್ಡಿ ಉಂಟು ಮಾಡಿತು.