ಬಂಟ್ವಳ ತಾಲ್ಲೂಕಿನ ವಗ್ಗ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳ ಸುರಕ್ಷತಾ ಸಮಿತಿ ಸಭೆಯಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಿತಿ ಕಾರ್ಯಧ್ಯಕ್ಷ ಪಿ.ಜಿನರಾಜ ಆರಿಗ, ಬೆನೆಡಿಕ್ಟ್ ಡಿ’ಸೋಜಾ, ಲಕ್ಷ್ಮೀನಾರಾಯಣ ಶರ್ಮಾ, ತನ್ವೀರ್, ಮುಖ್ಯಶಿಕ್ಷಕ ಶೇಕ್ ಆದಂ ಸಾಹೇಬ್ ಮತ್ತಿತರರು ಇದ್ದರು.
