ಸುದ್ದಿ9 ಬಂಟ್ವಾಳ: ಹಿಂದೂ ಯುವ ಸೇನೆ ಏಕಲವ್ಯ ಮಣಿಹಳ್ಳ ಶಾಖೆ ಮತ್ತು ಎಳ್ಳು ಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು ಮಣಿಹಳ್ಳ ಇದರ ವತಿಯಿಂದ ವಿಶ್ವ ಶಾಂತಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಣಿಹಳ್ಳ ಪಣೆಕಲಪಡ್ಪು ಮೈದಾನದಲ್ಲಿ ಬನ್ನಂಜೆ ಮಠದ ಶ್ರೀ ಶ್ರೀ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀ ಪಾದಂಗಳವರು ಉಪಸ್ಥಿತಿಯಲ್ಲಿ ಸಹಸ್ರ ಎಳ್ಳುಗಂಟು ದೀಪೋತ್ಸವ ನಡೆಯಲಿದೆ.