ಬಂಟ್ವಾಳ: ಬಂಟ್ವಾಳದಲ್ಲಿ ಸುಗ್ಗಿಯ ತೆನೆ ಒಯ್ಯಲು ಸಿದ್ದವಾಗಿದ್ದು, ನೂತನ ಕಟಾವು ಯಂತ್ರದ ಮೂಲಕ ಬೆಳೆಯನ್ನು ಕಠಾವು ಮಾಡಲಾಯಿತು. ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸುಗ್ಗಿಯ ತೆನೆಯನ್ನು ಕೊಯ್ದರು. ಅವರಿಗೆ ಉಳಿಪಾಡಿ ಗುತ್ತು ರಾಜೇಶ್ ನಾಯಕ್ ಸಾಥ್ ನೀಡಿದರು.