ಬಂಟ್ವಾಳ:ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಣತಿ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಮಸ್ತ ಭಂಡಾರಿ ಸಮಾಜದವರು ‘ಭಂಡಾರಿ’ ಎಂದು ಮುಖ್ಯ ಜಾತಿಯನ್ನು ಸಮೂದಿಸಬೇಕು. ಉಪಜಾತಿ ಅಥವಾ ವೃತ್ತಿಯಾಗಿ ‘ಕ್ಷೌರಿಕ’ ಎಂದು ನಮೂದಿಸುವಂತೆ ಭಂಡಾರಿ ಮಹಾ ಮಂಡಲ ಅಧ್ಯಕ್ಷ ಮಾಧವ ಕೂಳೂರು ಮತ್ತು ಪ್ರಧಾನ ಕಾರ್ಯದಶರ್ಿ ವಿಶ್ವನಾಥ ಭಂಡಾರಿ ಕಾಡಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.